# Kannada translation of BigBlueButton (6.x-1.0-beta1)
# Copyright (c) 2010 by the Kannada translation team
#
msgid ""
msgstr ""
"Project-Id-Version: BigBlueButton (6.x-1.0-beta1)\n"
"POT-Creation-Date: 2010-06-09 23:55+0000\n"
"PO-Revision-Date: 2010-04-21 10:45+0000\n"
"Language-Team: Kannada\n"
"MIME-Version: 1.0\n"
"Content-Type: text/plain; charset=utf-8\n"
"Content-Transfer-Encoding: 8bit\n"
"Plural-Forms: nplurals=2; plural=(n!=1);\n"

msgid "Username"
msgstr "ಬಳಕೆದಾರ ಹೆಸರು"
msgid "Created"
msgstr "ನಿರ್ಮಿಸಲಾಗಿದೆ"
msgid "Role"
msgstr "ಪಾತ್ರ"
msgid "Join"
msgstr "ಸೇರು"
msgid "Text to display"
msgstr "ತೋರಿಸಬೇಕಿರುವ ಪಠ್ಯ"
msgid "Treat this node type as conference"
msgstr ""
"ಈ ನೋಡ್ ವಿಧವನ್ನು "
"ಕಾನ್ಫರೆನ್ಸಾಗಿ ಬಳಸಿ"
msgid "Show links to join / start a meeting beneath the node"
msgstr ""
"ಸೇರಲು ಕೊಂಡಿಗಳನ್ನು "
"ತೋರಿಸು/ಜಾಲಬಂಧದ ಕೆಳಗೆ "
"ಸಭೆಯನ್ನು ಆರಂಭಿಸಿ."
msgid "Display meeting status on node"
msgstr ""
"ಸಭೆಯ ಸ್ಥಿತಿಯನ್ನು "
"ಜಾಲಬಂಧದಲ್ಲಿ ಪ್ರದರ್ಶಿಸು"
msgid ""
"The following settings maybe changed until the conference first "
"starts."
msgstr ""
"ಸಮಾವೇಶವು ಮೊದಲಾಗಿ "
"ಆರಂಭವಾಗುವವರೆಗೆ ಕೆಳಗಿನ "
"ವ್ಯವಸ್ಥೆಗಳನ್ನು "
"ಬದಲಾಯಿಸಬಹುದು."
msgid "Dial number"
msgstr "ನಂಬರನ್ನು ಡಯಲ್ ಮಾಡಿ"
msgid "Moderator password"
msgstr "ಮಧ್ಯಸ್ಥಿಕೆದಾರನ ಗುಪ್ತಪದ"
msgid "Attendee password"
msgstr "ಭಾಗವಹಿಸುವವನ ಗುಪ್ತಪದ"
msgid "Logout URL"
msgstr "ಲಾಗೌಟ್ ಯೂ ಆರ್ ಎಲ್"
msgid ""
"You signed up for this meeting. Please stay on this page, you will be "
"redirected immediately after the meeting has started."
msgstr ""
"ತಾವು ಈ ಸಭೆಗಾಗಿ "
"ನೋಂದಾಯಿಸಿದ್ದೀರಿ.ಈ "
"ಪುಟದಲ್ಲೇ ಉಳಿದುಕೊಳ್ಳಿ.ಸಭೆ "
"ಆರಂಭವಾದ ಕೂಡಲೇ ತಮ್ಮನ್ನು "
"ಇನ್ನೊಂದು ಪುಟಕ್ಕೆ "
"ನಿರ್ದೇಶಿಸಲಾಗುವುದು."
msgid "Join meeting as moderator"
msgstr ""
"ಸಭೆಗೆ ಮಧ್ಯಸ್ಥಿಕೆದಾರನಾಗಿ "
"ಸೇರಿ."
msgid "Start meeting"
msgstr "ಸಭೆಯನ್ನು ಆರಂಭಿಸಿ."
msgid "Join meeting"
msgstr "ಸಭೆಯನ್ನು ಆರಂಭಿಸಿ."
msgid "Welcome to @title"
msgstr "@title ಸ್ವಾಗತ"
msgid "Status: !state"
msgstr "ಸ್ಥಿತಿ: !state"
msgid "Meeting is in progress."
msgstr "ಸಭೆ ನಡೆಯುತ್ತಿದೆ"
msgid "Meeting has not yet started."
msgstr "ಸಭೆ ಇನ್ನೂ ಆರಂಭವಾಗಿಲ್ಲ"
msgid "Status: Meeting is running"
msgstr "ಸ್ಥಿತಿ:ಸಭೆ ನಡೆಯುತ್ತಿದೆ."
msgid "Status: Meeting is not running"
msgstr ""
"ಸ್ಥಿತಿ:ಸಭೆ ಈಗ "
"ನಡೆಯುತ್ತಿಲ್ಲ"
msgid "Phone: @number"
msgstr "ದೂರವಾಣಿ: @number"
msgid "administer bigbluebutton"
msgstr ""
"ಬಿಗ್ ಬ್ಲೂ ಬಟನ್ ಅನ್ನು "
"ಸಂರಚಿಸಿ"
msgid "moderate meetings"
msgstr "ಸಭೆಯ ಮಧ್ಯಸ್ಥಿಕೆ ವಹಿಸಿ"
msgid "moderate own meetings"
msgstr ""
"ಸ್ವಂತ ಸಭೆಯ ಮಧ್ಯಸ್ಥಿಕೆ "
"ವಹಿಸಿ"
msgid "attend meetings"
msgstr "ಸಭೆಯಲ್ಲಿ ಭಾಗವಹಿಸಿ"
msgid "Attend Meeting"
msgstr "ಸಭೆಯಲ್ಲಿ ಭಾಗವಹಿಸಿ"
msgid "Moderate Meeting"
msgstr "ಸಭೆಯ ಮಧ್ಯಸ್ಥಿಕೆ ವಹಿಸಿ"
msgid "BigBlueButton Conferencing"
msgstr "ಬಿಗ್ ಬ್ಲೂ ಬಟನ್ ಸಮಾವೇಶ"
msgid "Default server and conference settings."
msgstr ""
"ಪೂರ್ವಯೋಜಿತ ಸರ್ವರ್ ಮತ್ತು "
"ಸಮಾವೇಶದ ವ್ಯವಸ್ಥೆಗಳು"
msgid "Big Blue Button API"
msgstr "ಬಿಗ್ ಬ್ಲೂ ಎಪಿಐ"
msgid ""
"Enables universities and colleges to deliver a high-quality learning "
"experience."
msgstr ""
"ವಿಶ್ವ ವಿದ್ಯಾಲಯ ಮತ್ತು "
"ಕಾಲೇಜುಗಳು ಅತ್ಯುಚ್ಛಮಟ್ಟದ "
"ಕಲಿಕಾ ಅನುಭವ ನೀಡಲು "
"ಶಕ್ತಗೊಳಿಸಿದೆ"
msgid "Big Blue Button"
msgstr "ಬಿಗ್ ಬ್ಲೂ ಬಟನ್"
msgid "bigbluebutton"
msgstr "ಬಿಗ್ ಬ್ಲೂ ಬಟನ್"
msgid "%message"
msgstr "%message"
msgid "Meeting Token"
msgstr "ಸಭೆಯ ಟೋಕನ್"
msgid "The unique meeting token."
msgstr "ಏಕಮೇವ ಸಭಾ ಟೋಕನ್"
msgid "The username displayed in the meeting."
msgstr ""
"ಸಭೆಯಲ್ಲಿ ಪ್ರದರ್ಶಿಸಲಾದ "
"ಬಳಕೆದಾರನ ಹೆಸರು"
msgid "Meeting ID"
msgstr "ಸಭೆಯ ಐಡಿ"
msgid "The unique meeting ID."
msgstr "ಸಭೆಯ ವಿಶಿಷ್ಟ ಐಡಿ"
msgid "The password needed to join a meeting."
msgstr ""
"ಸಭೆಯನ್ನು ಸೇರಲು ಗುಪ್ತಪದದ "
"ಅವಶ್ಯಕತೆಯಿದೆ"
msgid "The password needed to moderate a meeting."
msgstr ""
"ಸಭೆಯ ಮಧ್ಯಸ್ಥಿಕೆದಾರನಾಗಲು "
"ಗುಪ್ತಪದದ ಅವಶ್ಯಕತೆಯಿದೆ"
msgid "The message displayed when joining a meeting."
msgstr ""
"ಸಭೆಯನ್ನು ಸೇರುವಾಗ "
"ಪ್ರದರ್ಶಿತವಾಗುವ ಸಂದೇಶ"
msgid "The number to dial to join the meeting by phone."
msgstr ""
"ದೂರವಾಣಿ ಮುಖಾಂತರ ಸಭೆಯನ್ನು "
"ಕೂಡಿಕೊಳ್ಳಲು ಡಯಲ್ "
"ಮಾಡಬೇಕಾದ ದೂರವಾಣಿ ಸಂಖ್ಯೆ"
msgid "The URL the user gets redirected to when leaving the meeting."
msgstr ""
"ಸಭೆಯನ್ನು ಬಿಡುವಾಗ "
"ಬಳಕೆದಾರನು "
"ಮರುನಿರ್ದೇಶಿತನಾಗುವ ಯು ಆರ್ "
"ಎಲ್ ವಿಳಾಸ"
msgid "The creation timestamp."
msgstr "ನಿರ್ಮಿಸಿದ ವೇಳೆ"
msgid "Provide a simple link to join as attendee."
msgstr ""
"ಸಭಾಸದರನ್ನು ಸೇರಲು ಸರಳ "
"ಕೊಂಡಿ"
msgid "Join moderator"
msgstr "ಮಧ್ಯಸ್ಥಿಕೆದಾರನಾಗಿ ಸೇರು"
msgid "Provide a simple link to join as moderator."
msgstr ""
"ಮಧ್ಯಸ್ಥಿಕೆದಾರನಾಗಿ ಸೇರಲು "
"ಸರಳ ಕೊಂಡಿಯನ್ನು ನೀಡು"
msgid "Relation to the node table"
msgstr "ಜಾಲಘಟಕದ ಪಟ್ಟಿಗೆ ಸಂಬಂಧ"
msgid "The user's role in the meeting."
msgstr "ಸಭೆಯಲ್ಲಿ ಬಳಕೆದಾರನ ಪಾತ್ರ"
msgid "The timestamp a user joined the meeting."
msgstr "ಬಳಕೆದಾರನು ಸಭೆಗೆ ಬಂದ ವೇಳೆ"
msgid ""
"The connection has been established succesfully. Please save your "
"settings now."
msgstr ""
"ಸಂಪರ್ಕವು ಯಶಸ್ವಿಯಾಗಿ "
"ಏರ್ಪಟ್ಟಿದೆ. ನಿಮ್ಮ "
"ವ್ಯವಸ್ಥೆಗಳನ್ನು "
"ಉಳಿಸಿಕೊಳ್ಳಿ"
msgid "The connection could not be established. Please adjust your settings."
msgstr ""
"ಸಂಪರ್ಕವನ್ನು "
"ಏರ್ಪಡಿಸಲಾಗಲಿಲ್ಲ. ನಿಮ್ಮ "
"ವ್ಯವಸ್ಥೆಗಳನ್ನು "
"ಸರಿಹೊಂದಿಸಿ."
msgid ""
"Adjust the default server settings. Read more about BigBlueButton on "
"!home. See the documentation for !documentation"
msgstr ""
"ಸರ್ವರಿನ ಪೂರ್ವಯೋಜಿತ "
"ಸಿದ್ಧತೆಗಳನ್ನು "
"ಹೊಂದಿಸಿಕೊಳ್ಳಿ. ಬಿಗ್ ಬ್ಲೂ "
"ಬಟನ್ ಬಗ್ಗೆ  !homeನಲ್ಲಿ "
"ಓದಿಕೊಳ್ಳಿ. ದಾಖಲೆಗಳಿಗಾಗಿ "
"!documentationನ್ನು ನೋಡಿ"
msgid "BigBlueButton.org"
msgstr "BigBlueButton.org"
